IND VS NZ T20 : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ | Oneindia Kannada

2019-02-06 34

ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ಭಾರತ ತಂಡ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಬುಧವಾರ (ಫೆಬ್ರವರಿ 6) ಮೊದಲ ಟಿ20 ಪಂದ್ಯದ ಸವಾಲು ಸ್ವೀಕರಿಸಿದೆ. ಏಕದಿನ ಸರಣಿಯನ್ನು ಜಯಿಸಿರುವ ಭಾರತ ಟಿ20 ಸರಣಿಯನ್ನೂ ಪಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಟಾಸ್ ಗೆದ್ದಿರುವ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.

India won the first T20 match against New Zealand on Wednesday (February 6) at the Westpac Stadium in Wellington. India won the toss and elected to field.

Videos similaires